ಮಹಿಳೆ ನಾಪತ್ತೆ

Update: 2022-09-09 16:51 GMT

ಬೈಂದೂರು, ಸೆ.9: ತಗ್ಗರ್ಸೆ ಗ್ರಾಮದ ಹಾಲಂಬೇರು ಗುಡ್ಡೆಮನೆ  ನಿವಾಸಿ  ಸಾಕು(52) ಎಂಬವರು ಸೆ.8ರಂದು ಬೆಳಗ್ಗೆ ದೇವರ ಪೂಜೆಗೆ ಹೂ ಕೊಯ್ದು ಮನೆಯಲ್ಲಿಟ್ಟು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು  ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News