ಕಾಸರಗೋಡು | ವಿದ್ಯಾರ್ಥಿನಿ ಜೊತೆ ಅನುಚಿತ ವರ್ತನೆ: ಆರೋಪಿಯ ಬಂಧನ

Update: 2022-09-15 05:48 GMT
ಸಾಂದರ್ಭಿಕ ಚಿತ್ರ

ಕಾಸರಗೋಡು : ವಿದ್ಯಾರ್ಥಿನಿ  ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು  ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪಿಲಿಕ್ಕೋಡ್ ಎಚ್ಚಿ ಕೊವ್ವಳ್ ನ  ಬಾಲ ಚಂದ್ರನ್ ( 50) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಪಿಲಿಕ್ಕೋಡ್ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪಿ. ಟಿ.  ಎ ಅಧ್ಯಕ್ಷ ರಾಗಿದ್ದಾ ರೆ ಎನ್ನಲಾಗಿದೆ.

ಎರ್ನಾಕುಲಂ ಸೇರಿದಂತೆ ವಿವಿಧೆಡೆ ತಲೆ ಮರೆಸಿಕೊಂಡಿದ್ದ ಈತ ಊರಿಗೆ ಬಂದಿರುವ ಬಗ್ಗೆ ಲಭಿಸಿದ ಖಚಿತ  ಮಾಹಿತಿಯಂತೆ ಬಂಧಿಸಲಾಗಿದೆ. ಪ್ಲಸ್ ಟು ವಿದ್ಯಾರ್ಥಿ ನಿ  ಜೊತೆ ಈತ ಅನುಚಿತ ವಾಗಿ ವರ್ತಿಸಿರು ವುದಾಗಿ ದೂರು ನೀಡಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News