×
Ad

ಭೀಮಾ ಜ್ಯುವೆಲ್ಲರ್ಸ್‌ನಲ್ಲಿ ಆಭರಣ ಖರೀದಿಗೆ ದೀಪಾವಳಿಯ ಕೊಡುಗೆ

Update: 2022-09-25 20:18 IST

ಮಂಗಳೂರು, ಸೆ. 25: ದೀಪಾವಳಿಯ ಸಂಭ್ರಮ ಇಮ್ಮಡಿಗೊಳಿಸಲು ಭೀಮಾ ಜ್ಯುವೆಲ್ಲರ್ಸ್‌ನ ಆನ್‌ಲೈನ್ ಆಭರಣ ಖರೀದಿಗೆ ಅವಕಾಶ ಕಲ್ಪಿಸಿದ್ದು, ಚಿನ್ನ, ವಜ್ರ ಮತ್ತು ಬೆಳ್ಳಿ ಖರೀದಿಗೆ ಅತ್ಯಾರ್ಷಕ ಕೊಡುಗೆಗಳನ್ನು  ಪರಿಚಯಿಸಿದೆ.

ಗ್ರಾಹಕರಿಗೆ 12,000 ರೂ. ಮೌಲ್ಯದ ಪ್ರತಿ ಖರೀದಿಯ ಮೇಲೆ 1,000ರೂ. ರಿಯಾಯಿತಿ, 30,000 ರೂ. ಮೌಲ್ಯದ ಪ್ರತಿ ಖರೀದಿಯೊಂದಿಗೆ ಒಂದು ಚಿನ್ನದ ನಾಣ್ಯ ಉಚಿತವಾಗಿ ಪಡೆಯಬಹುದು. 50,000 ರೂ. ಮೌಲ್ಯದ ಪ್ರತಿ ಖರೀದಿಯ ಮೇಲೆ 1,000ರೂ. ಮೌಲ್ಯದ ಗಿಫ್ಟ್ ವೋಚರ್‌ಗಳನ್ನು ತಮ್ಮದಾಗಿಸುವ ಅವಕಾಶವಿದೆ. ಈ ಕೊಡುಗೆ ದೀಪಾವಳಿಯವರೆಗೆ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

bhimagold.com ಭಾರತದಾದ್ಯಂತ ಸುಭದ್ರ ಹಾಗೂ ಸುರಕ್ಷಿತ ಮತ್ತು ತ್ವರಿತ ಡೆಲಿವರಿಯೊಂದಿಗೆ ನಿಮ್ಮ ಅನುಕೂಲಕ್ಕೆ ತಕ್ಕೃಂತೆ ಭೀಮಾದಲ್ಲಿ ಆಭರಣಗಳನ್ನು ಖರೀದಿಸಲು ಆನ್‌ಲೈನ್ ವೇದಿಕೆಯು ಅವಕಾಶ ಮಾಡಿಕೊಡುತ್ತದೆ.

ವೀಡಿಯೊ ಕರೆ ಸೌಲಭ್ಯದ ಮೂಲಕ ಗ್ರಾಹಕರು ತಮ್ಮ ನೆಚ್ಚಿನ ಚಿನ್ನಾಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಸುಲಭ ಆದಾಯ, ಜೀವಮಾನದ ವಿನಿಮಯ ಮತ್ತು ಮರು ಖರೀದಿಯೊಂದಿಗೆ ಶೇ.100 ಪ್ರಮಾಣೀಕೃತ ಪರಿಶುದ್ಧ ಆಭರಣಗಳನ್ನು ಭೀಮಾ ಒದಗಿಸುತ್ತದೆ. ದೀಪಾವಳಿಯ ಹಬ್ಬದ ಅಧಿಕ ರಿಯಾಯಿತಿ ಮತ್ತು ಅದ್ಭುತ ಉಡುಗೊರೆಗಳನ್ನು ಪಡೆಯಲು ಭೀಮಾದಲ್ಲಿ ಆಭರಣ ಖರೀದಿ ಮಾಡಬಹುದಾಗಿದೆ.

bhimagold.com ಸುಮಾರು ಒಂದು ಶತಮಾನದಷ್ಟು ಹಳೆಯ ಬ್ರಾಂಡ್ ಆಗಿರುವ ಭೀಮಾ ಜ್ಯುವೆಲ್ಲರ್ಸ್‌, ಆನ್‌ಲೈನ್ ಖರೀದಿ ವೇದಿಕೆಯ ಮೂಲಕ ಆಭರಣಗಳನ್ನು ಖರೀದಿಸಲು ಅತ್ಯಂತ ವಿಶ್ವಾಸಾರ್ಹ ವೇದಿಕೆ ಎನಿಸಿಕೊಂಡಿದೆ. ಚಿನ್ನಾಭರಣಗಳ ಸರಿಸಾಟಿಯಿಲ್ಲದ ಗುಣಮಟ್ಟ ಮತ್ತು ಅಸಾಧಾರಣ ಕರಕುಶಲತೆಯ ಅನುಭವ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News