ಕೋಟ: ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ

Update: 2022-10-09 06:32 GMT

ಕೋಟ: ಹಿದಾಯತುಲ್ ಇಸ್ಲಾಂ ಮದ್ರಸ ಹಾಗೂ ರಿಫಾಯಿ ಮಸ್ಜಿದ್ ಕೋಟ ಪಡುಕರೆಯಲ್ಲಿ  ಪ್ರವಾದಿ ಮುಹಮ್ಮದ್ ಪೈಗಂಬರ್ (ಸ ಅ)ರ ಜನ್ಮದಿನಾಚರಣೆಯ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆದವು.

ಕೋಟ ಪಡುಕರೆಯಿಂದ ಕೋಡಿ ಕನ್ಯಾಣದ ವರೆಗೆ ಸಾಗಿದ ಪ್ರವಾದಿ ಸಂದೇಶ ಜಾಥಾದಲ್ಲಿ ಸಂದೇಶ ಭಾಷಣ, ರಿಫಾಯಿ ದಫ್ ತಂಡದಿಂದ ದಫ್ ಕಾರ್ಯಕ್ರಮ ಹಾಗೂ ಮದ್ರಸ ಮಕ್ಕಳ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News