×
Ad

ಗುಜರಾತ್ ವಿಧಾನಸಭಾ ಚುನಾವಣೆ: ಆಪ್‌ನಿಂದ 21 ಅಭ್ಯರ್ಥಿಗಳ 11ನೇ ಪಟ್ಟಿ ಪ್ರಕಟ

Update: 2022-11-05 20:42 IST

ಅಹ್ಮದಾಬಾದ್,ನ.5: ಡಿಸೆಂಬರ್ 1 ಮತ್ತು 5ರಂದು ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ(Assembly election)ಗಾಗಿ 21 ಅಭ್ಯರ್ಥಿಗಳ ತನ್ನ 11ನೇ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ (ಆಪ್) ಶನಿವಾರ ಪ್ರಕಟಿಸಿದೆ.

ಡಾ.ಭೀಮ್ ಪಟೇಲ್ (ವಾವ್ ಕ್ಷೇತ್ರ),ಕುವರ್ಜಿ ಠಾಕೋರ್ (ವಿರಾಮಗಾಂವ್),ಸಂಜಯ ಮೋರಿ (ಠಕ್ಕರ್ಬಾಪಾ ನಗರ),ರಾಜೇಶ ಭಾಯಿ ದೀಕ್ಷಿತ್ (ಬಾಪುನಗರ),ಕಿರಣ ಪಟೇಲ (ದಸಕ್ರೋಯಿ), ಜಟ್ಟುಬಾ ಗೋಲ್ (ಧೋಕ್ಲಾ) ಮತ್ತು ವಾಗಜಿಭಾಯಿ ಪಟೇಲ್ (ಧಂಗಧ್ರಾ) ಅವರು ಪಟ್ಟಿಯಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

Similar News