‘ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ’ ಅವರಿಗೆ 75ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

Update: 2022-11-15 05:45 GMT

ಪ್ರೀತಿಯ ‘ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ’ ಅವರಿಗೆ, 

ನೀವು ಈ ಜಗತ್ತಿಗೆ ಬಂದು 75 ಸಂವತ್ಸರಗಳನ್ನು ಪೂರ್ಣಗೊಳಿಸಿದ ಈ ಶುಭ ಸಂದರ್ಭದಲ್ಲಿ ನಿಮಗೆ ಹಾರ್ದಿಕ ಶುಭಾಶಯಗಳು. ಇದು ನಿಮ್ಮ ಜೀವನದ ಅತ್ಯಂತ ಪ್ರಮುಖ ಮೈಲಿಗಲ್ಲು. ನೀವು ಶಿಕ್ಷಣ ಹಾಗು ಅರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಬಹಳ ದೊಡ್ಡ ಸಾಧನೆ ನಿಮ್ಮ ಜೀವನವನ್ನು ಅತ್ಯಂತ ಅರ್ಥಪೂರ್ಣಗೊಳಿಸಿವೆ. ನೀವು ಕಳೆದ ಒಂದೊಂದು ವರ್ಷವನ್ನು ಸಾರ್ಥಕವಾಗಿಸಿವೆ. ಈ ಶುಭ ಸಂದರ್ಭದಲ್ಲಿ ನಿಮಗೆ, ನಿಮ್ಮ ಕುಟುಂಬಕ್ಕೆ ಸದಾ ಒಳಿತಾಗಲಿ ಎಂದು ಮನಃಪೂರ್ವಕವಾಗಿ ಪ್ರಾಥಿಸುತ್ತೇನೆ. 

- ಡಾ. ರೊನಾಲ್ಡ್ ಕೊಲಾಸೊ

Similar News