×
Ad

ಯುವಕ ನಾಪತ್ತೆ

Update: 2022-11-18 17:29 IST

ಉಡುಪಿ, ನ.೧೮: ಕೊಪ್ಪಳ ಮೂಲದ ಪ್ರಸ್ತುತ ಬೀಡಿನಗುಡ್ಡೆ ಗುಂಡುಶೆಟ್ಟಿ ಕಂಪೌಂಡ್ ನಿವಾಸಿ ಮೇಘಪ್ಪ ಚವ್ಹಾಣ್ (46) ಎಂಬವರು ನ.15ರಂದು ಬೆಳಗ್ಗೆ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News