ಮಹಿಳೆ ನಾಪತ್ತೆ

Update: 2022-12-08 16:22 GMT

ಹಿರಿಯಡ್ಕ, ಡಿ.8: ಅಂಜಾರುಗುತ್ತು ಗ್ರಾಮ ಕಾಜರಗುತ್ತು ನಿವಾಸಿ ಸಂತೋಷ ಪೂಜಾರಿ ಎಂಬವರ ಪತ್ನಿ ಸ್ವಾತಿ ಪೂಜಾರಿ (32) ಡಿ.6ರಂದು ಎಂದಿನಂತೆ ಓಂತಿಬೆಟ್ಟು ಬಾಲಾಜಿ ತೆಂಗಿನೆಣ್ಣೆ ಪ್ಯಾಕ್ಟರಿಯಲ್ಲಿ ಕೂಲಿ ಕೆಲಸಕ್ಕೆಂದು ತೆರಳಿದವರು  ಕೆಲಸಕ್ಕೂ ಹೋಗದೇ, ಮನೆಗೂ ಮರಳದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Similar News