ಮೂರನೇ ಏಕದಿನ: ಬಾಂಗ್ಲಾದೇಶಕ್ಕೆ 410 ರನ್ ಗುರಿ ನೀಡಿದ ಭಾರತ

Update: 2022-12-10 10:07 GMT

ಢಾಕಾ: ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಇಶಾನ್ ಕಿಶನ್ ದ್ವಿಶತಕ (210) ಹಾಗೂ ವಿರಾಟ್ ಕೊಹ್ಲಿ ಶತಕದ (113 ರನ್)ಸಹಾಯದಿಂದ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿದೆ.

ಆತಿಥೇಯ ಬಾಂಗ್ಲಾದೇಶದ ಗೆಲುವಿಗೆ ಕಠಿಣ ಗುರಿ ನೀಡಿದೆ.

ಈಗಾಗಲೇ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿರುವ ಭಾರತಕ್ಕೆ ಈ ಪಂದ್ಯ ಪ್ರತಿಷ್ಠೆಯಾಗಿದೆ.

Similar News