ಕೋಟದ ಯುವಕ ಬೆಂಗಳೂರಿನಲ್ಲಿ ನಾಪತ್ತೆ

Update: 2022-12-16 15:43 GMT
ಕೋಟ, ಡಿ.16: ಚಂದ್ರ ಕುಲಾಲ ಎಂಬವರ ಹಿರಿಯ ಮಗ ಚೇತನ್ (21) ಎಂಬವರು ಸುಮಾರು 6 ತಿಂಗಳ ಹಿಂದೆ ಹೊಟೇಲ್ ಉದ್ಯೋಗದ ಬಗ್ಗೆ ಬೆಂಗಳೂರಿಗೆ ಹೋಗಿದ್ದು, ಡಿ.19ರ ನಂತರ ಯಾವುದೇ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News