ಮಂಗಳೂರು: ಐಐಟಿಇಯಿಂದ 'ಪ್ರವಾಸ ಮೇಳ'ಕ್ಕೆ ಚಾಲನೆ
ಮಂಗಳೂರು : ಬೆಂಗಳೂರಿನ ಇಂಡಿಯಾ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸಿ ಬಿಷನ್ (ಐಐಟಿಇ) ಸಂಸ್ಥೆ ವತಿಯಿಂದ ಮಂಗಳೂರಿನ ಲಾಲ್ ಬಾಗ್ ಮಹಾನಗರ ಪಾಲಿಕೆ ಹಿಂಭಾಗದ ಸೈಟ್ಸ್ ಆ್ಯಂಡ್ ಗೈಡ್ಸ್ ಭವನದಲ್ಲಿ 'ಪ್ರವಾಸ ಮೇಳ'ಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಡಿ.17-18ರಂದು ಪೂ.11ರಿಂದ ಸಂಜೆ 7ರವರೆಗೆ ಪ್ರವಾಸಿ ಮೇಳ ನಡೆಯಲಿದ್ದು, ದೇಶ ವಿದೇಶಗಳಲ್ಲಿ ಪ್ರವಾಸಕ್ಕೆ ತೆರಳಲು ಬಯಸಿರುವವರಿಗೆ ಸಂಪೂರ್ಣ ಮಾಹಿತಿ ಒದಗಿ ಸಲಾಗುತ್ತಿದೆ. ಸುವ ಪ್ರದರ್ಶನವಾಗಿದೆ. ಕೊರೋನ ಸಾಂಕ್ರಾಮಿಕದ ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವ ಪ್ರಥಮ ಪ್ರವಾಸಿ ಮೇಳ ಇದಾಗಿದೆ ಎಂದು ಪ್ರದರ್ಶನದ ಸಂಘಟಕ ಅನುರಾಗ್ ಗುಪ್ತ ತಿಳಿಸಿದ್ದಾರೆ.
ನಿಗಮ, ಹೊಟೇಲ್ಗಳು, ರೆಸಾರ್ಟ್ಗಳು, ಆಯುರ್ವೇದಿಕ್ ಸ್ವಾ ಸೇರಿದಂತೆ ವಿವಿಧ ಪ್ರವಾಸಿ ಸಂಬಂಧಿತ ಸಂಯೋಜಕರು ಭಾಗವಹಿಸಿದ್ದಾರೆ. ಕರಾವಳಿಯ ಪ್ರಖ್ಯಾತ ಅಪ್ಪಾ ಹಾಲಿಡೇಸ್ ಕೂಡ ಮೇಳದಲ್ಲಿ ಪಾಲ್ಗೊಂಡಿವೆ.
ಅಯೋಧ್ಯೆ, ಹೊಸದಿಲ್ಲಿ, ವಾರಣಾಸಿ ಸಹಿತ ದೇಶದೊಳಗಿ ನ ವಿವಿಧ ಪ್ರವಾಸಿ ತಾಣಗಳು ಹಾಗೂ ವಿದೇಶಗಳಿಗೆ ತೆರಳುವ ಆಸಕ್ತಿ ಇದ್ದರೆ ಇಲ್ಲಿ ಬಂದು ಮಾಹಿತಿ ಪಡೆಯಬಹುದು. ಪ್ಯಾಕೇಜ್ ಡಿಸ್ಟೆಂಟ್ ಸೌಲಭ್ಯವನ್ನು ಕೂಡಾ ಒದಗಿ ಜಾಗತಿಕ ಹಾಗೂ ಭಾರತೀಯ ಪ್ರವಾಸೋದ್ಯಮ, ಸ್ಥಳೀಯ ಪ್ರದೇಶದ ಪ್ರವಾಸೋದ್ಯಮ, ರಜಾದಿನಗಳ ಪ್ರವಾಸದ ಪ್ಯಾಕೇಜ್ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಬಹುದು. ಸಾರ್ವಜನಿಕರಿಗೆ ಮುಕ್ತ ಶುಲ್ಕ ರಹಿತ ಪ್ರವೇಶಕ್ಕೆ ಅವಕಾಶವಿದೆ ಎಂದು ಪ್ರದರ್ಶನದ ಸಂಘಟಕ ಅನುರಾಗ್ ಪ್ರದರ್ಶನದಲ್ಲಿ ಕೇರಳ, ಮುಂಬೈ, ಕರ್ನಾಟಕ ಸಹಿತ ವಿವಿಧ ಭಾಗದ ಪ್ರವಾಸಿ ಏಜೆಂಟರು, ಪ್ರವಾಸೋದ್ಯಮ ಗುಪ್ತ ತಿಳಿಸಿದ್ದಾರೆ.