ಯುವಕ ನಾಪತ್ತೆ
Update: 2023-03-03 20:59 IST
ಬೈಂದೂರು : ಮಸೀದಿಗೆ ಫೆ.28ರಂದು ಬೆಳಗಿನ ಜಾವ ನಮಾಝ್ ನಿರ್ವಹಿಸಲು ಹೋದ ಬೈಂದೂರಿನ ಮುಹಮ್ಮದ್ ಹಬಿಬೀ ಮುವಾಝ್ (35) ಎಂಬವರು ಈವರೆಗೆ ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.