×
Ad

ಮಾ.28ರಂದು ರಥಬೀದಿ ರಂಗ ಮಾತುಕತೆ

Update: 2023-03-25 17:17 IST

ಉಡುಪಿ, ಮಾ.25: ಸಾಂಸ್ಕೃತಿಕ ಸಂಘಟನೆ ರಥಬೀದಿ  ಗೆಳೆಯರು ಉಡುಪಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನದ ಅಂಗವಾಗಿ ನಿರ್ದೇಶಕರಾದ ಬಿ.ಆರ್. ವೆಂಕಟರಮಣ ಐತಾಳ್ ಮತ್ತು ಐಕೆ ಬೊಳುವಾರು ಇವರೊಂದಿಗೆ  ರಂಗ ಬದ್ಧತೆ ಮತ್ತು ಹವ್ಯಾಸಿ ರಂಗಭೂಮಿ ವರ್ತಮಾನದ ತಲ್ಲಣಗಳ ಬಗ್ಗೆ ರಥಬೀದಿ ರಂಗ ಮಾತುಕತೆ ಕಾರ್ಯಕ್ರಮ ಮಾ.28ರಂದು ಸಂಜೆ 4ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Similar News