ಮಹಾದೇವ ದೇವಾಲಯದ ಕಾರ್ಯಕ್ರಮದ ವೇಳೆ ಬಾವಿಗೆ ಬಿದ್ದ 25 ಮಂದಿ

Update: 2023-03-30 11:41 GMT

ಇಂಧೋರ್:‌ ಇಲ್ಲಿನ ಪ್ರಸಿದ್ಧ ಮಹಾದೇವ ಜುಲೇಲಾಲ್‌ ದೇವಾಲಯದಲ್ಲಿ ಕಾರ್ಯಕ್ರಮದ ವೇಳೆ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದಿದ್ದು, ಸದ್ಯ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ndtv.com ವರದಿ ಮಾಡಿದೆ.

Similar News