×
Ad

ಬಂಗಲೆ ಖಾಲಿ ಮಾಡಿದ ರಾಹುಲ್ ಗಾಂಧಿ: ವಸ್ತುಗಳು ಸೋನಿಯಾಗಾಂಧಿ ನಿವಾಸಕ್ಕೆ ಸ್ಥಳಾಂತರ

Update: 2023-04-15 00:12 IST

ಹೊಸದಿಲ್ಲಿ:  ಲೋಕಸಭೆಯ ಸಂಸದರಾಗಿ ಅನರ್ಹಗೊಂಡ ವಾರಗಳ ಬಳಿಕ, ರಾಹುಲ್ ಗಾಂಧಿ ತಮ್ಮ ತುಘಲಕ್ ಲೇನ್ ನಿವಾಸದಿಂದ ತಮ್ಮ ವಸ್ತುಗಳನ್ನು ಸ್ಥಳಾಂತರಿಸಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.

 ರಾಹುಲ್ ಗಾಂಧಿ ಅವರಿಗೆ ತಮ್ಮ ಸರ್ಕಾರಿ ನಿವಾಸವನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. 

ಶುಕ್ರವಾರ, ಎರಡು ಟ್ರಕ್‌ಗಳಲ್ಲಿ ಅವರ ವಸ್ತುಗಳನ್ನು ಕೊಂಡೊಯ್ದಿದ್ದು, ಅವುಗಳನ್ನು ಅವರ ತಾಯಿ ಸೋನಿಯಾ ಗಾಂಧಿಯವರ ಜನಪಥ್ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ

Similar News