×
Ad

ಮತ್ಸ್ಯೋದ್ಯಮಿ ಅಬ್ದುಲ್ ವಹಾಬ್ ನಿಧನ

Update: 2023-04-17 18:53 IST

ಉಡುಪಿ, ಎ.17: ಮತ್ಸ್ಯೋದ್ಯಮಿ ಮಲ್ಪೆ ಕೊಡವೂರು ನಿವಾಸಿ ಅಬ್ದುಲ್ ವಹಾಬ್ ಸುಲೈಮಾನ್ (63) ರವಿವಾರ ನಸುಕಿನ ವೇಳೆ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರರು ಹಾಗೂ ನಾಲ್ವರು ಪುತ್ರರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Similar News