×
Ad

LIVE | ಕೇಂದ್ರ ಬಜೆಟ್‌ 2025: 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ

Update: 2025-02-01 10:42 IST
Live Updates - Page 4
2025-02-01 05:58 GMT

ಫುಡ್‌ ಡೆಲಿವರಿ ಮಾಡುವವರಿಗೆ (ಗಿಗ್‌ ವರ್ಕರ್ಸ್‌) ಪಿಎಂ ಜನ್‌ ಆರೋಗ್ಯ ಯೋಜನೆ  ಜಾರಿ

2025-02-01 05:55 GMT

ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್‌ ನಿರ್ಮಾಣ

2025-02-01 05:54 GMT

 ಸೌರ, ಇವಿ ಬ್ಯಾಟರಿ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಹೂಡಿಕೆಗೆ ಉತ್ತೇಜನ

2025-02-01 05:53 GMT

ಚರ್ಮೋದ್ಯಮಕ್ಕೆ ಉತ್ತೇಜನೆ. ಆ ಮೂಲಕ ರಫ್ತು ಹೆಚ್ಚಿಸುವತ್ತ ಪ್ರೋತ್ಸಾಹ. ಮೇಡ್ ಇನ್ ಇಂಡಿಯಾ ಬ್ರ್ಯಾಂಡ್ ಗೆ ಉತ್ತೇಜನ.

2025-02-01 05:51 GMT

ಉದ್ಯಮ ಕ್ಷೇತ್ರದಲ್ಲಿ ಎಸ್‌ಸಿ,ಎಸ್‌ಟಿ ಮತ್ತು ಮಹಿಳೆಯರನ್ನು ಉತ್ತೇಜಿಸಲು ನೂತನ ಯೋಜನೆ

2025-02-01 05:50 GMT

ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ

2025-02-01 05:50 GMT

ಆತ್ಮನಿರ್ಭರ ಭಾರತ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ 10 ಕೋಟಿಯಿಂದ 20 ಕೋಟಿ ರೂ.ವರೆಗೂ ಕಡಿಮೆ ಬಡ್ಡಿ ಸಾಲ.

2025-02-01 05:49 GMT

ಮೈಕ್ರೊ ಕಂಪನಿಗಳಿಗೆ 5 ಲಕ್ಷ ರೂ.ವರೆಗಿನ ಕ್ರೆಡಿಟ್‌ ಕಾರ್ಡ್‌ ವಿತರಣೆ

2025-02-01 05:48 GMT

ಮುಂದಿನ 5 ವರ್ಷಗಳ ಅಭಿವೃದ್ಧಿಗಾಗಿ 6 ಅಂಶಗಳನ್ನು ಗಮದಲ್ಲಿಟ್ಟುಕೊಂಡು ಕೃಷಿ, ಕೈಗಾರಿಕೆ, ಗಣಿಗಾರಿಕೆ, ಆರ್ಥಿಕತೆ, ಇಂಧನಗಳಿಗೆ ಆದ್ಯತೆ.

2025-02-01 05:46 GMT

ಪೌಷ್ಟಿಕತೆಯಲ್ಲಿ ಹೆಚ್ಚು ಬೇಡಿಕೆ ಇರುವ ತಾವರೆ ಬೀಜ (ಮಕಾನಾ) ಬೆಳೆಗೆ ಒತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News