ಇಕ್ರಾ ಅರೇಬಿಕ್ ಸ್ಕೂಲ್ ನ ವಾರ್ಷಿಕೋತ್ಸವ, ಹಿಫ್ಝ್ ಸಮಾರೋಪ ಸಮಾರಂಭ ಮುಂದೂಡಿಕೆ
Update: 2025-05-02 11:10 IST
ಮಂಗಳೂರು: ಶನಿವಾರ ಮೇ 3ರಂದು ನಗರದ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಇಕ್ರಾ ಅರೇಬಿಕ್ ಸ್ಕೂಲ್ ನ ವಾರ್ಷಿಕೋತ್ಸವ, ಹಿಫ್ಝ್ ಸಮಾರೋಪ ಸಮಾರಂಭವನ್ನು ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಶೀಘ್ರ ತಿಳಿಸಲಾಗುವುದು, ಅನನುಕೂಲಕ್ಕಾಗಿ ವಿಷಾದಿಸುತ್ತೇವೆ ಎಂದು ಇಕ್ರಾ ಅರೇಬಿಕ್ ಸ್ಕೂಲ್ ನ ಪ್ರಕಟನೆ ತಿಳಿಸಿದೆ.