×
Ad

ಹರ್ಷೋತ್ಸವ: ಲಕ್ಕಿ ಡ್ರಾ ಫಲಿತಾಂಶ ಪ್ರಕಟ

Update: 2025-05-17 21:34 IST

ಮಂಗಳೂರು : ನಗರದ ಪ್ರತಿಷ್ಠಿತ ಹರ್ಷ ಸಂಸ್ಥೆಯ ವಾರ್ಷಿಕ ಹರ್ಷೋತ್ಸವದ ಲಕ್ಕಿ ಡ್ರಾ ಕಾರ್ಯಕ್ರಮ ನಗರದ ಫಲ್ನೀರ್‌ನ ರಸ್ತೆಯಲ್ಲಿರುವ ಹರ್ಷ ಮಳಿಗೆಯಲ್ಲಿ ಶನಿವಾರ ನಡೆಯಿತು.

ವಿಜೇತರ ವಿವರ ಇಂತಿವೆ.65 ಇಂಚು ಎಲ್‌ಇಡಿ ಟಿವಿ- ಸಿದ್ದಪ್ಪ ಮಾರ್ತಾಂಡಪ್ಪ (02761), ಫ್ರಾಸ್ಟ್ ಫ್ರೀ ರೆಫ್ರಿಜರೇಟರ್-ಫಯಾಝ್ ಅಹ್ಮದ್(08957), ಏರ್ ಕಂಡಿಷನರ್-ಗಿರೀಶ್ ಕುಮಾರ್(05865), ಫ್ರಂಟ್ ಲೋಡ್ ವಾಷಿಂಗ್ ಮೆಷಿನ್-ಪಿ.ಪೂಜಾರಿ(02283), ಮೈಕ್ರೋವೇವ್ ಓವನ್-ವಿನೋದ್ ಪೂಜಾರಿ (05275), ಪಾರ್ಟಿ ಸ್ಪೀಕರ್-ನಝ್ಮೀನ್ ಕುಂಜತ್ತೂರು (02905).

ರಾಜ್ಯಾದ್ಯಂತ 20ಮಳಿಗೆಗಳನ್ನು ಹೊಂದಿರುವ ಹರ್ಷ ಸಂಸ್ಥೆಯ ಮರ್ಚಂಡೈಸ್ ವಿಭಾಗದ ಮುಖ್ಯಸ್ಥರಾದ ಸಿದ್ದಾರ್ಥ ಪ್ರಭು, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀವಾಸ್ತವ ಬಳ್ಳಾಲ್, ಕ್ಲಸ್ಟರ್ ಮ್ಯಾನೇಜರ್ ರಿತೀಶ್ ದಾಸ್ ಮತ್ತು ಎಲ್‌ಜಿ ಇಂಡಿಯಾ ಏರಿಯಾ ಮ್ಯಾನೇಜರ್ ನವೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಾಲ್ಟರ್ ಅವರು ಬಂಪರ್ ಬಹುಮಾನದ(65 ಇಂಚು ಎಲ್‌ಇಡಿ ) ಅದೃಷ್ಟ ಚೀಟಿಯನ್ನು ಎತ್ತಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News