ಆಲಿಯಾ ಫೆರ್ನಾಂಡಿಸ್
Update: 2026-08-11 21:49 IST
ಮಂಗಳೂರು, ಆ.11: ನಗರ ಹೊರವಲಯದ ಕುಡುಪು ಪಂಜಿರೆಲ್ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಮತ್ತು ರೆನ್ನಿ ಮೊಂತೇರೊ ದಂಪತಿಯ ಪುತ್ರಿ ಆಲಿಯಾ ಫೆರ್ನಾಂಡಿಸ್ (38) ಅಲ್ಪಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದರು.
ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.