×
Ad

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸನಾಯಕೆ ಆಯ್ಕೆ

Update: 2024-09-22 20:17 IST

PC : PTI

ಕೊಲಂಬೊ : ಶ್ರೀಲಂಕಾದ ಎಡಪಂಥೀಯ ನಾಯಕ ಅನುರಾ ಕುಮಾರ ಡಿಸ್ಸಾನಾಯಕೆ ಅವರು ರವಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾದ ಜನತೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಶನಿವಾರ ತಮ್ಮ ಮತ ಚಲಾಯಿಸಿದರು. ತಮ್ಮ ವಿಜಯವನ್ನು "ಬದಲಾವಣೆಗೆ ಜನತೆ ನೀಡಿದ ಮತ" ಎಂದು ಡಿಸ್ಸಾನಾಯಕೆ ಘೋಷಿಸಿದ್ದಾರೆ.

2022 ರಲ್ಲಿ ದೇಶದ ಆರ್ಥಿಕ ಕುಸಿತದ ನಂತರ ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News