×
Ad

ಹೊಸದಿಲ್ಲಿಯ ಶೃಂಗಸಭೆಯಿಂದ ಹೊರಗುಳಿದ ಕೆನಡಾ ಸಂಸತ್ ಸ್ಪೀಕರ್

Update: 2023-10-13 00:38 IST

Photo : ಕೆನಡಾದ ಧ್ವಜ | PTI

ಒಟ್ಟಾವ: ಹೊಸದಿಲ್ಲಿಯ ದ್ವಾರಕಾ ನಗರದಲ್ಲಿ ನಡೆಯುವ ಜಿ20 ಸಂಸತ್ ಸ್ಪೀಕರ್ ಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೆನಡಾ ಸಂಸತ್ ಸ್ಪೀಕರ್ ರೇಮಂಡ್ ಗ್ಯಾಗ್ ನೆ ಸ್ಪಷ್ಟಪಡಿಸಿದ್ದಾರೆ.

ಶೃಂಗಸಭೆ ಅಕ್ಟೋಬರ್ 12ರಿಂದ 14ರವರೆಗೆ ನಡೆಯಲಿದೆ. ಸಭೆಯಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಸದಸ್ಯ ದೇಶಗಳ ಸ್ಪೀಕರ್ ಗಳನ್ನೂ ಆಹ್ವಾನಿಸಿದ್ದೇವೆ. ಭಾಗವಹಿಸುವುದು ಅವರ ಆಯ್ಕೆಗೆ ಬಿಟ್ಟಿದೆ’ ಎಂದು ಭಾರತ ಪ್ರತಿಕ್ರಿಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News