×
Ad

ಫ್ರಾನ್ಸ್‌ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೋಝಿಗೆ 5 ವರ್ಷ ಜೈಲು ಶಿಕ್ಷೆ

Update: 2025-09-25 23:03 IST

ಪ್ಯಾರಿಸ್, ಸೆ.25: ಲಿಬಿಯಾ ಪರ ಕಾನೂನು ಬಾಹಿರವಾಗಿ ಅಭಿಯಾನ ನಡೆಸಿದ ಪ್ರಕರಣದಲ್ಲಿ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಸ್ ಸರ್ಕೋಝಿಗೆ ನ್ಯಾಯಾಲಯ ಗುರುವಾರ 5 ವರ್ಷ ಜೈಲುಶಿಕ್ಷೆ ವಿಧಿಸಿದೆ.

2007ರಲ್ಲಿ ಲಿಬಿಯಾದ ಮಾಜಿ ಆಡಳಿತಗಾರ ಗಡಾಫಿಯ ಸರಕಾರವನ್ನು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಬೆಂಬಲಿಸುವುದಕ್ಕೆ ಪ್ರತಿಯಾಗಿ ತನ್ನ ಪಕ್ಷದ ಪ್ರಚಾರ ನಿಧಿಗೆ ಹಣ ಪಡೆಯುವ ಒಪ್ಪಂದ ಮಾಡಿಕೊಂಡ ಪ್ರಕರಣದಲ್ಲಿ ಸರ್ಕೋಝಿಗೆ ಶಿಕ್ಷೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News