×
Ad

ಮಧ್ಯಪ್ರಾಚ್ಯಕ್ಕೆ ಬೆದರಿಕೆಯಾಗಿರುವ ಇರಾನ್, ಕೂಡಲೇ ಶಾಂತಿ ಸ್ಥಾಪಿಸಬೇಕು: ಟ್ರಂಪ್

Update: 2025-06-22 09:41 IST

PC: PTI

ವಾಷಿಂಗ್ಟನ್: ಮಧ್ಯಪ್ರಾಚ್ಯಕ್ಕೆ ಬೆದರಿಕೆಯಾಗಿರುವ ಇರಾನ್, ಈಗಲೇ ಶಾಂತಿ ಸ್ಥಾಪಿಸಬೇಕು. ಹಾಗೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ಹೆಚ್ಚು ದೊಡ್ಡದಾಗಿರುತ್ತವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಇರಾನ್-ಇಸ್ರೇಲ್ ಉದ್ವಿಗ್ನತೆಯ ನಡುವೆ, ಅಮೆರಿಕ ನಡೆಸಿದ ಇರಾನಿನ ಮೂರು ಪರಮಾಣು ತಾಣಗಳ ಮೇಲೆ ದಾಳಿಯ ಬಳಿಕ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News