×
Ad

ಪಾಕಿಸ್ತಾನ | 4 ಮಂದಿಗೆ ಮರಣದಂಡನೆ ಶಿಕ್ಷೆ

Update: 2025-01-25 21:05 IST

ಸಾಂದರ್ಭಿಕ ಚಿತ್ರ | PC : PTI

ಇಸ್ಲಮಾಬಾದ್ : ವಿವಾದಾಸ್ಪದ ಧರ್ಮನಿಂದೆ ಕಾನೂನಿನಡಿ ಪಾಕಿಸ್ತಾನದ ನ್ಯಾಯಾಲಯ 4 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನದ ಧರ್ಮನಿಂದೆಯ ಕಾನೂನುಗಳ ಅಡಿಯಲ್ಲಿ ಇಸ್ಲಾಂ ಧರ್ಮ ಅಥವಾ ಅದರ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸಿದ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬಹುದು. ಮರಣದಂಡನೆ ಶಿಕ್ಷೆಯ ಜತೆಗೆ, 4.6 ದಶಲಕ್ಷ ರೂಪಾಯಿ ಸಾಮೂಹಿಕ ದಂಡ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News