×
Ad

ರಶ್ಯದ ಜತೆ ಕೈದಿಗಳ ವಿನಿಮಯ: ಉಕ್ರೇನ್ ನ 22 ಯೋಧರು ಸ್ವದೇಶಕ್ಕೆ

Update: 2023-08-07 22:05 IST

Photo: NDTV TV

ಕೀವ್ : ರಶ್ಯದ ಜತೆಗೆ ಮತ್ತೊಂದು ಸುತ್ತಿನ ಕೈದಿಗಳ ವಿನಿಮಯ ಕಾರ್ಯಕ್ರಮದಡಿ 22 ಯೋಧರು ಸ್ವದೇಶಕ್ಕೆ ಮರಳಿದ್ದಾರೆ ಎಂದು ಉಕ್ರೇನ್ ಸೇನೆಯ ಹಿರಿಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಇಬ್ಬರು ಅಧಿಕಾರಿಗಳು, ಸರ್ಜೆಂಟ್ ಶ್ರೇಣಿಯ ಯೋಧರು ಹಾಗೂ ಉಕ್ರೇನ್ ಪರವಾಗಿ ಹೋರಾಡುತ್ತಿದ್ದ ಖಾಸಗಿ ಯೋಧರ ಸಹಿತ 22 ಯೋಧರನ್ನು ರಶ್ಯದ ಕೈದಿಗಳ ಜತೆ ವಿನಿಮಯ ಮಾಡಿಕೊಳ್ಳಲಾಗಿದೆ. ಇವರಲ್ಲಿ 54 ವರ್ಷದ ಹಿರಿಯ ಯೋಧರಿದ್ದಾರೆ ಎಂದು ಉಕ್ರೇನ್ ಸೇನೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News