×
Ad

ಇರಾನ್ ಮೇಲಿನ ದಾಳಿಯ ಪೂರ್ವಭಾವಿ ಮಾಹಿತಿಯಿತ್ತು: ಟ್ರಂಪ್

Update: 2025-06-13 20:55 IST

ಡೊನಾಲ್ಡ್ ಟ್ರಂಪ್ | PTI

ವಾಶಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಬಗ್ಗೆ ತನಗೆ ಪೂರ್ವಭಾವಿ ಮಾಹಿತಿಯಿತ್ತೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಇರಾನ್ ಅಣ್ವಸ್ತ್ರವನ್ನು ಹೊಂದುವುದಕ್ಕೆ ಸಾಧ್ಯವಿಲ್ಲ. ಅದು ಮತ್ತೆ ಸಂಧಾನದ ಮೇಜಿಗೆ ಬರುವುದೆಂಬ ಆಶಾವಾದವನ್ನು ತಾನು ಹೊಂದಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News