×
Ad

ಕಲಬುರಗಿ: ಮಧ್ಯಾಹ್ನ 1ರವರೆಗೆ ಶೇ 37.65 ಮತದಾನ

Update: 2024-05-07 13:51 IST

ಕಲಬುರಗಿ, ಮೇ 7: ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಮಧ್ಯಾಹ್ನ 1ರ ವರೆಗೆ ಶೇ.7.65ರಷ್ಟು ಮತದಾನವಾಗಿದೆ.

ಅಫ್ಝಲ್ ಪುರದಲ್ಲಿ ಶೇ. 38.71ರಷ್ಟು ಮತದಾನವಾಗಿದ್ದರೆ, ಚಿತ್ತಾಪುರದಲ್ಲಿ ಶೇ.37.62, ಜೇವರ್ಗಿಯಲ್ಲಿ ಶೇ. 39.15, ಕಲಬುರಗಿ ದಕ್ಷಿಣದಲ್ಲಿ ಶೇ.35.19, ಕಲಬುರಗಿ ಉತ್ತರದಲ್ಲಿ ಶೇ.37.62, ಕಲಬುರಗಿ ಗ್ರಾಮೀಣದಲ್ಲಿ ಶೇ.35.42, ಸೇಡಂನಲ್ಲಿ ಶೇ.40.54ರಷ್ಟು ಹಾಗೂ ಗುರುಮಠಕಲ್ ನಲ್ಲಿ ಶೇ 37.92 ಮತದಾನವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News