×
Ad

ಕಲಬುರಗಿ | ಖಮರ್ ಉಲ್ ಇಸ್ಲಾಂ ಪ್ರತಿಷ್ಠಾನದ ವತಿಯಿಂದ ಎರಡು ಕೊಳವೆ ಬಾವಿ ನಿರ್ಮಾಣ

Update: 2025-05-27 22:02 IST

ಕಲಬುರಗಿ : ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 16ರ ನಿವಾಸಿಗಳ ಬೇಡಿಕೆಯಂತೆ ಖಮರ್ ಉಲ್ ಇಸ್ಲಾಂ ಪ್ರತಿಷ್ಠಾನದ ವತಿಯಿಂದ ಶಾಸಕಿ ಖನೀಝ್‌ ಫಾತಿಮಾ, ಫರಾಜ್ ಉಲ್ ಇಸ್ಲಾಂ ಅವರ ಸೂಚನೆಯಂತೆ ಎರಡು ಬೋರ್‌ ವೆಲ್‌ ಕೊರೆಯಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಅಧ್ಯಕ್ಷ ಶಕೀಲ್ ಸರಡಗಿ, ಡಾ.ತಯ್ಯುಬ್ ಅಲಿ, ತೌಫಿಕ್ ದೇಸಾಯಿ, ರಯೀಸ್ ಖಸ್ಟರ್, ಉಸ್ಮಾನ್ ಅಲಿ, ಮೆರಾಜ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News