×
Ad

ಕಲಬುರಗಿ | ಕರ್ನಾಟಕ ರಕ್ಷಣಾ ವೇದಿಕೆ ಆಳಂದ ಘಟಕದಿಂದ ಕರ್ನಾಟಕ ರಾಜ್ಯೋತ್ಸವ

Update: 2025-11-05 21:37 IST

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ ಆಳಂದ ಘಟಕದ ವತಿಯಿಂದ ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಸಚಿನ ಜಿ ಲೋಕಾಣಿ ಅವರು 70ನೇ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮ ತಹಶೀಲ್ದಾರ್ ಅಣ್ಣಾರಾಯ ಪಾಟೀಲ್ ಹಾಗೂ ತಾಲೂಕು ಪಂಚಾಯತ್‌ ಇ.ಓ ಮಾನಪ್ಪ ಕಟ್ಟಿಮನಿ ತಾಯಿ ಭುವನೇಶ್ವರ ಫೋಟೋಗೆ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಬಿಲಗುಂದಿ, ತಾಲೂಕು ಯುವ ಘಟಕ ಅರಣಕುಮಾರ್ ಸಂಗೋಳಗಿ, ಪ್ರಭುಲಿಂಗ ಪೊಲೀಸ್ ಪಾಟೀಲ್, ಕಂತು ರಾಥೋಡ್, ಸದರೋದಿನ್ ಅನ್ಸಾರಿ, ಬಾಬುರಾವ್ ಸುಳ್ಳಾದ, ಶ್ರೀಶೈಲ್ ಬಿರಾದರ್, ಮಲ್ಲು ಬಿರಾದರ್, ಆರೀಫ್ ಆನಂದರಾವ್, ಎಲ್ ಶೆಟ್ಟಿ, ಲೈಕ್ ಪಟೇಲ್, ಗುರು ವಣದೆ, ವಂದನಾ ಮೇಡಂ, ಶಾಂತು ಸುಲ್ತಾನಪುರ್, ಶೇಖರ್ ಬಿರಾದಾರ್, ಮಹದೇವ್ ಬಿರಾದಾರ್, ಚನ್ನು ಬಿರಾದಾರ್, ವಿಲಾಸ್ ರಾಥೋಡ್, ಶರಣಬಸಪ್ಪ ಬಿರಾದಾರ್, ಅಭಿಷೇಕ್ ಕೋಲ್ಡಂಗರಗಿ, ಆದಿತ್ಯ ಪಟ್ಟಣಕರ್, ಸೈಯದ್ ಸಫಿ, ಅವಿನಾಶ್ ನವ್ಲಿ ಸೇರಿದಂತೆ ತಾಲೂಕು ಎಲ್ಲ ಪದಾಧಿಕಾರಿಗಳು, ಕನ್ನಡದ ಸ್ವಾಭಿಮಾನ ಬಳಗ ಅಭಿಮಾನದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News