×
Ad

ಕಲಬುರಗಿ ಬಿಜೆಪಿ ಕಚೇರಿಯಲ್ಲಿ ಕನಕದಾಸ ಜಯಂತಿ ಆಚರಣೆ

Update: 2024-11-18 14:19 IST

ಕಲಬುರಗಿ: ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಇಂದು ದಾಸ ಶ್ರೇಷ್ಠ ಕನಕದಾಸ ಅವರ 537ನೇ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಮರನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ್ ಬಿರಾದಾರ, ಮಾಹಾದೇವ್ ಬೆಳಗಿ, ಶಿವಯೋಗಿ ನಾಗನಳ್ಳಿ, ಶರಣಪ್ಪ ತಳವಾರ, ಧರ್ಮಣ್ಣ ಇಟ್ಟಿಗೆ, ಬೀರಣ್ಣ ಆರ್ ಕಲ್ಲೂರ, ಶಶಿಧರ್ ಸೂಗೂರು, ಸಂತೋಷ ಹಾದಿಮನಿ, ರವಿಚಂದ್ರ ಕಂಠಿಕರ್, ಶರಣು ಸಜ್ಜನ್, ಶಂಭು ಬಳಬಟ್ಟಿ ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News