×
Ad

ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾಗಿ ಪ್ರೊ.ರಮೇಶ್ ಲಂಡನಕರ್ ಮರು ನೇಮಕ : ಸನ್ಮಾನ

Update: 2025-07-29 21:30 IST

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರಾಗಿ ಮರು ನೇಮಕರಾದ ಪ್ರೊ.ರಮೇಶ್ ಲಂಡನಕರ್ ಅವರಿಗೆ ಎನ್ಎಸ್‌ಯುಐ ಜಿಲ್ಲಾ ಘಟಕ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎನ್ಎಸ್‌ಯುಐ ಜಿಲ್ಲಾಧ್ಯಕ್ಷರಾದ ಡಾ.ಗೌತಮ ಕರಿಕಲ್, ರಾಜು ಕಾಗನಮಡಿ, ಸಂತೋಷಕುಮಾರ ಎಸ್.ಪಿ, ರಾಚಯ್ಯಸ್ವಾಮಿ ಹಿರೇಮಠ, ಕರ್ಣ ಯಲಬತ್ತಿ, ಮಲ್ಲಿಕಾರ್ಜುನ ಪಾಟೀಲ್, ಶಿವಕುಮಾರ ಪೂಜಾರಿ, ಶರಣಕುಮಾರ ಪೂಜಾರಿ, ಸಾಯಿ, ಮಾಳಪ್ಪ ಪೂಜಾರಿ, ಭೀಮಾಶಂಕರ ಪ್ರಧಾನಿ, ಕಾಶಿನಾಥ್, ಪ್ರಶಾಂತ್ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News