×
Ad

ಎನ್‌ಇಪಿ ರದ್ದು: ಎನ್‌ಎಸ್‌ಯುಐ ಸಂಭ್ರಮಾಚರಣೆ

Update: 2023-07-08 18:42 IST

ಮಂಗಳೂರು : ರಾಜ್ಯ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದುಗೊಳಿಸಿರುವುದನ್ನು ಬೆಂಬಲಿಸಿ ಎನ್‌ಎಸ್‌ಯುಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ನಗರದ ಮಲ್ಲಿಕಟ್ಟೆಯ ಇಂದಿರಾ ಭವನದ ಮುಂದೆ ಸಂಭ್ರಮ ಆಚರಿಸಲಾಯಿತು.

ಎನ್‌ಎಸ್‌ಯುಐ ದ.ಕ. ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶವನ್, ಸಾಮಾಜಿಕ ಜಾಲತಾಣದ ರಾಜ್ಯ ಅಧ್ಯಕ್ಷ ಸಾಹಿಲ್, ಸಾಮಾಜಿಕ ಜಾಲತಾಣದ ಸಂಯೋಜಕ ನಜೀಬ್, ಪ್ರಮುಖರಾದ ಸುಖ್‌ವಿಂದರ್ ಸಿಂಗ್, ಅಮಾನ್ ಪೂಜಾರಿ, ಹರ್ಷನ್ ಬಂಟ್ವಾಳ, ಅಹ್ನಾಫ್ ಡೀಲ್ಸ್, ಅಝೀಮ್, ರಿಹಾನ್, ಮ್ಯಾಕ್ವೀನ್ ಮತ್ತಿತರರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News