×
Ad

ದುರಸ್ತಿಯ ಬೆನ್ನಲ್ಲೇ ಮತ್ತೆ ಹೊಂಡಮಯವಾದ ನಂತೂರ್‌ ರಸ್ತೆ

Update: 2025-06-17 12:07 IST

ಮಂಗಳೂರು: ಮೂರು ದಿನಗಳ ಹಿಂದೆ ದುರಸ್ಥಿ ಮಾಡಲಾಗಿದ್ದ ನಂತೂರ್ ರಸ್ತೆ ಮತ್ತೆ ಹೊಂಡಮಯವಾಗಿದ್ದು,ಇಂದು ಟ್ರಾಫಿಕ್ ಪೊಲೀಸರು ಕಲ್ಲುಗಳನ್ನು ಹಾಕಿ ರಸ್ತೆಯನ್ನು ಮತ್ತೆ ದುರಸ್ಥಿ ಮಾಡಬೇಕಾದ ಪರಿಸ್ಥಿತಿಯುಂಟಾಗಿರುವ ಬಗ್ಗೆ ವರದಿಯಾಗಿದೆ.

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News