×
Ad

ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

Update: 2024-06-09 17:42 IST
Live Updates - Page 2
2024-06-09 15:59 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಕಾಂತ್‌ ಮಜೂಂದಾರ್‌

2024-06-09 15:58 GMT

ರಕ್ಷಾ ನಿಖಿಲ್‌ ಖಡ್ಸೆ ರಾಜ್ಯ ಸಚಿವೆಯಾಗಿ ಪ್ರಮಾಣ ವಚನ

2024-06-09 15:55 GMT

ದುರ್ಗಾ ದಾಸ್‌ ವಿ ಕೆ ರಾಜ್ಯ ಸಚಿವರಾಗಿ ಪ್ರಮಾಣ

2024-06-09 15:54 GMT

ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರೌನೀತ್‌ ಸಿಂಗ್‌ ಬಿಟ್ಟು

2024-06-09 15:51 GMT

ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಜಯ್‌ ಸೇಠ್‌  

2024-06-09 15:49 GMT

ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸತೀಶ್‌ ಚಂದ್ರ ದುಬೆ  

2024-06-09 15:48 GMT

ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ  ಭಗೀರಥ್‌ ಚೌಧರಿ

2024-06-09 15:46 GMT

ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಮಲೇಶ್‌ ಪಾಸ್ವಾನ್‌

2024-06-09 15:44 GMT

ಬಂಡಿ ಸಂಜಯ್‌ ಕುಮಾರ್‌ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ

2024-06-09 15:43 GMT

ಅಜಯ್‌ ತಮಟಾ ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News