×
Ad

ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

Update: 2024-06-09 17:42 IST
Live Updates - Page 3
2024-06-09 15:41 GMT

ಎಲ್‌ ಮುರುಗನ್‌ ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:38 GMT

ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುರೇಶ್‌ ಗೋಪಿ

2024-06-09 15:36 GMT

ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಂತನು ಠಾಕೂರ್‌

2024-06-09 15:35 GMT

ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ ಎಲ್‌ ವರ್ಮಾ

2024-06-09 15:33 GMT

ಕೇಂದ್ರದ ರಾಜ್ಯ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೀರ್ತಿ ವರ್ಧನ್‌ ಸಿಂಗ್‌ 

2024-06-09 15:31 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

2024-06-09 15:29 GMT

ಪ್ರೊ.ಎಸ್‌. ಪಿ ಸಿಂಗ್‌ ಬಘೇಲ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:28 GMT

ಡಾ. ಚಂದ್ರಶೇಖರ್‌ ಪೆಮ್ಮಸಾನಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:25 GMT

ವಿ ಸೋಮಣ್ಣ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:22 GMT

ಅನುಪ್ರಿಯಾ ಪಟೇಲ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News