×
Ad

ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

Update: 2024-06-09 17:42 IST
Live Updates - Page 4
2024-06-09 15:20 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತ್ಯಾನಂದ್‌ ರಾಯ್‌

2024-06-09 15:18 GMT

ರಾಮ್‌ ನಾಥ್‌ ಠಾಕೂರ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:16 GMT

ರಾಮದಾಸ್‌ ಅಠಾವಳೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:15 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೃಷ್ಣ ಪಾಲ್‌ ಗುರ್ಜರ್‌

2024-06-09 15:13 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಂಕಜ್‌ ಚೌಧರಿ

2024-06-09 15:11 GMT

ಶ್ರೀಪಾದ್‌ ಯಶೋ ನಾಯಕ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:09 GMT

ಜಿತಿನ್‌ ಪ್ರಸಾದ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:07 GMT

ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಯಂತ್‌ ಚೌಧರಿ

2024-06-09 15:05 GMT

ಪ್ರತಾಪ್‌ ರಾವ್‌ ಗಣಪತ್‌ ಜಾಧವ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 15:03 GMT

ಅರ್ಜುನ್‌ ರಾಂ ಮೇಘಾವಾಲ್‌ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News