×
Ad

ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

Update: 2024-06-09 17:42 IST
Live Updates - Page 5
2024-06-09 15:02 GMT

ಜಿತೇಂದ್ರ ಸಿಂಗ್‌ ರಾಜ್ಯ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕಾರ

2024-06-09 14:59 GMT

ಇಂದ್ರ ಜಿತ್‌ ಸಿಂಗ್‌ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕಾರ

2024-06-09 14:57 GMT

ಸಿ ಆರ್‌ ಪಾಟೀಲ್‌ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

2024-06-09 14:55 GMT

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಚಿರಾಗ್‌ ಪಾಸ್ವಾನ್‌

2024-06-09 14:53 GMT

ಜಿ ಕಿಶನ್‌ ರೆಡ್ಡಿ ಪ್ರಮಾಣ ವಚನ ಸ್ವೀಕಾರ

2024-06-09 14:51 GMT

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಡಾ ಮನ್ಸುಕ್‌ ಮಾಂಡವೀಯ

2024-06-09 14:49 GMT

ಪ್ರಮಾಣ ವಚನ ಸ್ವೀಕರಿಸಿದ ಹರ್ದೀಪ್‌ ಸಿಂಗ್‌ ಪುರಿ 

2024-06-09 14:47 GMT

ಪ್ರಮಾಣ ವಚನ ಸ್ವೀಕರಿಸಿದ ಕಿರಣ್‌ ರಿಜಿಜು

2024-06-09 14:45 GMT

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅನ್ನಪೂರ್ಣ ದೇವಿ 

2024-06-09 14:43 GMT

ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಜೇಂದ್ರ ಸಿಂಗ್‌ ಶೇಖಾವತ್‌

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News