×
Ad

ನ.01 ರಂದು ರಾಯಚೂರಿನಲ್ಲಿ ಆರೆಸ್ಸೆಸ್ ಪಥಸಂಚನ

Update: 2025-10-31 12:14 IST

ರಾಯಚೂರು: ಅರ್ ಎಸ್ಎಸ್ ಶತಮಾನೋತ್ಸವದಂಗವಾಗಿ ನ.1 ರಂದು ಶನಿವಾರ ವಿಜಯ ದಶಮಿ ಉತ್ಸ ವ ಹಾಗೂ ಪಥಸಂಚಲನ ನಡೆಯಲಿದೆ.

ಪಥ ಸಂಚಲನದ ಅಂಗವಾಗಿ ನಗರದ ಬಸವೇಶ್ವರ ರಸ್ತೆ, ಸ್ಟೇಷನ್ ರಸ್ತೆ, ಗಂಜ್ ರಸ್ತೆತಲ್ಲಿ ಭಾಗವಾಧ್ವಜಗಳು ಹಾಗೂ ಕೇಸರಿ ತೋರಣಗಳಿಂದ ಸಿಂಗಾರ ಮಾಡಲಾಗಿದೆ.

ನಗರದ ಮುನ್ನೂರು ವಾಡಿ ವೀರಾಂಜನೇಯ ದೇವಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಗಣವೇಷಧಾರಿಗಳೆಲ್ಲ ಸೇರಿ, ಸಂಜೆ ನಾಲ್ಕು ಗಂಟೆಗೆ ಪಥ ಸಂಚಲನ ಪ್ರಾರಂಭವಾಗಲಿದ್ದು, ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್ ಶಂಕ್ರಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News