ಸಿರವಾರ | ಅಂಬೇಡ್ಕರ್ ಅವರ ಸಾಧನೆಗೆ ಬೆನ್ನುಲುಬಾಗಿ ನಿಂತ ದಿಟ್ಟ ಮಹಿಳೆ ರಮಾಬಾಯಿ ; ಸೋನಿಯಾ
Update: 2025-02-08 17:36 IST
ಸಿರವಾರ : ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಯೊಂದು ಸಾಧನೆಯ ಹೋರಾಟದಲ್ಲಿ ಬೆನ್ನುಲುಬಾಗಿ ನಿಂತ ದಿಟ್ಟ ಮಹಿಳೆ ರಮಾಬಾಯಿ ಅಂಬೇಡ್ಕರ್ ಎಂದು ಸರಕಾರಿ ಹಿರಿಯ ಪ್ರಾಥಮಿಕ ವಿಧ್ಯಾನಗರ ಶಾಲೆ ಅತಿಥಿ ಶಿಕ್ಷಕಿ ಹೇಳಿದರು.
ಅವರು ಪಟ್ಟಣದ ವಿಧ್ಯಾನಗರ ಕಾಲೋನಿಯ ತಮ್ಮ ನಿವಾಸದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ರಮಾಬಾಯಿ ಜಯಂತಿ ಸರಳವಾಗಿ ಆಚರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸವಾರೆಪ್ಪ ಕರಿಬಿಲ್ಕರ್, ಪತ್ರಕರ್ತ ಎಸ್.ವಿಜಯಕುಮಾರ್ ಸಿರವಾರ, ಆಕಾಶ, ಸಂಜಯ್, ವಿಧ್ಯಾನಗರ ಶಾಲಾ ಮಕ್ಕಳು ಉಪಸ್ಥಿತರಿದ್ದರು.