ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 50 ಪಂದ್ಯಗಳನ್ನಾಡಿದ ಮೊದಲ ಭಾರತೀಯ ರವೀಂದ್ರ ಜಡೇಜ

Update: 2026-08-23 23:56 IST

Photo : ANI 

ಕೊಲಂಬೊ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 50 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಕ್ರಿಕೆಟಿಗನಾಗಿರುವ ರವೀಂದ್ರ ಜಡೇಜ ದಾಖಲೆ ಪುಸ್ತಕಕ್ಕೆ ಪ್ರವೇಶಿಸಿದ್ದಾರೆ.

ಭಾರತ ತಂಡ ಕೊಲಂಬೊದಲ್ಲಿ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನಾಡಿದಾಗ ಗುಜರಾತ್‌ನ ಜಾಮ್ನಗರದ ಆಲ್‌ರೌಂಡರ್‌ ಜಡೇಜ ಈ ಮೈಲಿಗಲ್ಲು ತಲುಪಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News