×
Ad

11.50 ಕೋಟಿ ರೂ.ಗೆ ಅಲ್ಝಾರಿ ಜೋಸೆಫ್‌ ರನ್ನು ತಂಡಕ್ಕೆ ಸೇರಿಸಿಕೊಂಡ RCB

Update: 2023-12-19 15:58 IST

Photo: icc-cricket.com

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ‌‌ ವೆಸ್ಟ್‌ ಇಂಡೀಸ್‌ ಬೌಲರ್‌ ಅಲ್ಝರಿ ಜೋಸೆಫ್‌ 11.50 ಕೋಟಿ ರೂ. ಗೆ ಬೆಂಗಳೂರು ತಂಡಕ್ಕೆ ಸೇರಿದ್ದಾರೆ.

ವಿಕೆಟ್‌ ಕೀಪರ್‌ ಕೆ.ಎಸ್ ಭರತ್‌‌ ಹಾಗೂ ಚೇತನ್‌ ಸಕಾರಿಯಾ ಅವರನ್ನು ಕ್ರಮವಾಗಿ 50 ಲಕ್ಷ ನೀಡಿ ಖರೀದಿಸಿದ್ದಾರೆ. ಅನುಭವಿ ಭಾರತೀಯ ವೇಗಿ ಉಮೇಶ್‌ ಯಾದವ್‌ 5.80 ಕೋಟಿ ರೂ. ಗೆ ಗುಜರಾತ್‌ ಪಾಲಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News