LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 06:49 GMT
Sc St ವಸತಿ ನಿಲಯ ದಲ್ಲಿ ಅಭ್ಯಾಸ ಮಾಡ್ತಿರುವ ವಿದ್ಯಾರ್ಥಿಗಳ ವೆಚ್ಚವಾಗಿ 3500 ರೂ. ಪ್ರತಿ ತಿಂಗಳು ಕೊಡಲಾಗುವುದು
2025-03-07 06:48 GMT
ಅಂಬೇಡ್ಕರ್ ಓದಿದ್ದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕೊಲಂಬಿಯಾ ವಿವಿ ವ್ಯಾಸಂಗ ಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಫೆಲೋಶಿಪ್ ಯೋಜನೆ ಅಡಿ ಒಂದು ಕೋಟಿ ರೂ. ಅನುದಾನ
2025-03-07 06:48 GMT
ಅನುಗ್ರಹ ಯೋಜನೆ ಯಡಿ ಸತ್ತ ಪ್ರಾಣಿಗಳಿಗೆ ಕೊಡುತ್ತಿದ್ದ ಪರಿಹಾರ ಏರಿಕೆ
2025-03-07 06:48 GMT
ಉಳ್ಳಾಲದಲ್ಲಿ ವಸತಿ ಸಹಿತ ಪಿಯು ಕಾಲೇಜು ಪ್ರಾರಂಭ
2025-03-07 06:47 GMT
ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ 20 ರಿಂದ 30 ಲಕ್ಷಕ್ಕೆ ಏರಿಕೆ
2025-03-07 06:47 GMT
ಅಲ್ಪಸಂಖ್ಯಾತರು ಹೆಚ್ಚಿರುವ ಕಡೆ ಹೊಸ ಐಟಿಐ ಕಾಲೇಜು
2025-03-07 06:47 GMT
17 ಅಲ್ಪಸಂಖ್ಯಾತ ಮಹಿಳಾ ಕಾಲೇಜು ಸ್ಥಾಪನೆ
2025-03-07 06:47 GMT
ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ
2025-03-07 06:47 GMT
ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಪ್ರೋತ್ಸಾಹ; ಮದುವೆಯಾಗುವ ಜೋಡಿಗೆ 50 ಸಾವಿರ
2025-03-07 06:46 GMT
ಹಜ್ ಭವನದಲ್ಲಿ ಪ್ರಾದೇಶಿಕ ಮುಕ್ತವಿವಿ ಪ್ರಾರಂಭ