×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST
Live Updates - Page 2
2026-03-06 08:16 GMT

ರಾಯಚೂರು, ಬೀದರ್​, ಹಾಸನ ಮಹಾನಗರಪಾಲಿಕೆಗಳಿಗೆ 200 ಕೋಟಿ ರೂ.

2026-03-06 08:15 GMT

ಅಲ್ಪಸಂಖ್ಯಾತ ಕಾಲೋನಿಗಳ ಮೂಲಸೌಕರ್ಯಕ್ಕೆ 1635 ಕೋಟಿ ರೂ. ಅನುದಾನ ಘೋಷಣೆ

2026-03-06 08:15 GMT

ಅಲ್ಪಸಂಖ್ಯಾತ ಮತ್ತು ಎಸ್​ಸಿ-ಎಸ್​ಟಿ ನಿಗಮಗಳಿಂದ ಪಡೆದ ಸಾಲದ ಬಡ್ಡಿ ಮನ್ನಾ

2026-03-06 07:33 GMT

ಗದಗ -ಕಪ್ಪತ್ತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್ ಅಭಿವೃದ್ಧಿ

2026-03-06 07:33 GMT

ರಾಜ್ಯದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಸಂಪರ್ಕ ರಹಿತ ಜನವಸತಿ ಪ್ರದೇಶಗಳಿಗೆ ಸಾರ್ವಜನಿಕ ಮತ್ತು ಶಾಲಾ ವಿದ್ಯಾರ್ಥಿಗಳ ಸುರಕ್ಷತೆಗೆ 300 foot bridge ನಿರ್ಮಾಣ

2026-03-06 07:31 GMT

4 ಸಾವಿರ ಎಲೆಕ್ಟ್ರಿಕ್​ ಬಸ್​ ಖರೀದಿ ಘೋಷಣೆ

2026-03-06 07:31 GMT

ಎಲ್ಲಾ ಅಂಗನವಾಡಿಗಳು, ಶಾಲಾ-ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿ ಎಐ ಆಧಾರಿತ Facial Recognition ಹಾಜರಾತಿ ವ್ಯವಸ್ಥೆಯ ಜಾರಿ

2026-03-06 07:31 GMT

10 ಕೋಟಿ ರೂ.ಗಳ ವೆಚ್ಚದಲ್ಲಿ 50 ಸರ್ಕಾರಿ ಕಾಲೇಜುಗಳಲ್ಲಿ ಆಧುನಿಕ AI ಪ್ರಯೋಗಾಲಯಗಳ ಪ್ರಾರಂಭ

2026-03-06 07:30 GMT

ಮಹಿಳೆಯರಿಗೆ ಆಧುನಿಕ ಕೃಷಿ ಕೌಶಲ್ಯಾಭಿವೃದ್ಧಿ ತರಬೇತಿ

2026-03-06 07:30 GMT

ಮೂರು ವರ್ಷದಲ್ಲಿ ಯುವನಿಧಿ ಯೋಜನೆಯಡಿ 3.08 ಲಕ್ಷ ಅರ್ಹ ಫಲಾನುಭವಿಗಳಿಗೆ 913 ಕೋಟಿ ರೂಪಾಯಿ ನಿರುದ್ಯೋಗ ಭತ್ಯೆ ಪಾವತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News