Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ
Update: 2026-03-06 10:32 IST
2026-03-06 06:09 GMT
ವಿಜಯಪುರ ಹಾಗೂ ಶಿವಮೊಗ್ಗ ನಿಲ್ದಾಣಗಳ ಆವರಣದಲ್ಲಿ Flight training school ಆರಂಭ
2026-03-06 06:09 GMT
ರಾಯಚೂರು ಜಿಲ್ಲೆ ಕಲ್ಮಲಾ-ಸಿಂಧನೂರು ರಸ್ತೆ ಕಾಮಗಾರಿಗೆ ಚಾಲನೆ
2026-03-06 06:08 GMT
400 ಕೋಟಿ ರೂ. ಮೊತ್ತದಲ್ಲಿ 135 ಕಿ.ಮೀ ವಾಗ್ದಾರಿ- ರಿಬ್ಬನ್ ಪಲ್ಲಿ ರಸ್ತೆ ಅಗಲೀಕರಣ, ಕೆಕೆಆರ್‌ಡಿಬಿಯಿಂದ ಶೇಕಡ 50%ರಷ್ಟು ಅನುದಾನ
2026-03-06 06:08 GMT
ಪ್ರಸ್ತುತ ಸಾಲಿನಲ್ಲಿ 216 ಸೇತುವೆ ನಿರ್ಮಾಣ, 288 ಸೇತುವೆ ದುರಸ್ತಿ ಮಾಡಲು 2000 ಕೋಟಿ ರೂ.
2026-03-06 06:07 GMT
ಮುಳ್ಳಯ್ಯನಿಗಿರಿ - ಸಿತಾಳಯ್ಯನಗಿರಿ ಕೈಮರದವರೆಗೆ ರೋಪ್ ವೇ
2026-03-06 06:07 GMT
ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ
2026-03-06 06:06 GMT
ಬೋದಕ ಹುದ್ದೆಗಳನ್ನು ತುಂಬಲು ಸರಕಾರದ ನಿರ್ಧಾರ; 15000 ಶಾಲಾ ಕಾಲೇಜು ಬೊಧಕ ಹುದ್ದೆಗಳ ಭರ್ತಿ
2026-03-06 06:06 GMT
800 ಕೆಪಿಎಸ್ ಶಾಲೆಗಳ ಘೋಷಣೆ
2026-03-06 06:05 GMT
ಭದ್ರಾ ಮೆಲ್ದಂಡೆ ಯೋಜನೆಗೆ ರಾಜ್ಯ ಸರಕಾರದಿಂದ 11,343 ಸಾವಿರ ಕೋಟಿ ರೂ. ಘೋಷಣೆ
2026-03-06 06:04 GMT
ಅಲ್ಪಸಂಖ್ಯಾತ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಭಾಗ್ಯ