×
Ad

Karnataka Budget 2026 | ʻರೋಹಿತ್ ವೇಮುಲ ಕಾಯ್ದೆʼ ಜಾರಿ; 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ

Update: 2026-03-06 10:32 IST
Live Updates - Page 9
2026-03-06 05:51 GMT

ಆನೇಕಲ್ ತಾಲೂಕಿನಲ್ಲಿ 8000 ಆಸನವುಳ್ಳ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸಲು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ

2026-03-06 05:50 GMT

ಅಡಿಕೆ ಬೆಳೆಯ ಎಲೆಚುಕ್ಕಿ, ಬಿಳಿ ನೊಣಗಳ ನಿಯಂತ್ರಣಕ್ಕೆ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕ್ರಮ ಕೈಗೊಳ್ಳಲಾಗುವುದು

2026-03-06 05:49 GMT

ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸ್ಥಾಪಿಸಲು ಆರ್‌ಬಿಐಗೆ ಪ್ರಸ್ತಾವನೆ

2026-03-06 05:48 GMT

ಎತ್ತಿನಹೊಳೆ 2ನೇ ಹಂತದ 18.73 ಕಿ.ಮೀ. ಕಾಲುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲಾಗುವುದು

2026-03-06 05:47 GMT

 51 ಲಕ್ಷ ರೈತರಿಗೆ 6,213 ಕೋಟಿ ರೂ. ಬೆಳೆ ವಿಮೆ ಪರಿಹಾರ

2026-03-06 05:47 GMT

ದಲಿತ ಸಾಹಿತ್ಯ ಪುಸ್ತಕ ಪ್ರಕಟನೆಗೆ 1 ಕೋಟಿ ರೂ.

2026-03-06 05:42 GMT

ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ

2026-03-06 05:40 GMT

ʼನಮ್ಮ ಮೆಟ್ರೊʼದಲ್ಲಿ 95 ಕಿ.ಮಿ ಗೆ 67.460 ಕೋಟಿ ರೂ. ಖರ್ಚು; ಅದರಲ್ಲಿ ರಾಜ್ಯ ಸರಕಾರದ ಪಾಲು 59.376 (88%),  ಕೇಂದ್ರ ಸರಕಾರದ ಪಾಲು 8084 ಕೋಟಿ (12%)

2026-03-06 05:38 GMT

ಕ್ರೈಸ್ಟ್ ಶಾಲೆಯ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ 50 ಕೋಟಿ ರೂ. ನಿಗದಿ

2026-03-06 05:38 GMT

ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರೋ 11 ಸಮುದಾಯಗಳ ವಸತಿರಹಿತ 6,257 ಕುಟುಂಬಗಳಿಗೆ 4.50 ಲಕ್ಷ ವೆಚ್ಚದಲ್ಲಿ282 ಮನೆ ನಿರ್ಮಾಣ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News