×
Ad

ಚಾಲಕ ನಾಪತ್ತೆ

Update: 2025-09-16 20:28 IST

ಮಲ್ಪೆ, ಸೆ.16: ಮಲ್ಪೆಯಲ್ಲಿ ಮೀನಿನ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಭಟ್ಕಳದ ಬೇಂಗ್ರೆಯ ಮೋಹನ (39) ಎಂಬವರು ಜೂ.10ರಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಇವರು ತಂಗಿಗೆ ಫೋನ್ ಮಾಡಿ ತಾನು ಮಲ್ಪೆಯಲ್ಲಿದ್ದು ಚಾಲಕನಾಗಿ ಕೆಲಸ ಮಾಡಿಕೊಂಡು ಇರುವುದಾಗಿ ಹೇಳಿದ್ದು, ನಂತರದ ದಿನಗಳಲ್ಲಿ ಈವರೆಗೂ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News