×
Ad

ಅ.17: ಸೂಪರ್‌ಮೂನ್ ಸಂಭ್ರಮ

Update: 2024-10-16 20:13 IST

ಉಡುಪಿ, ಅ.16: ಈ ವರ್ಷದ ನಾಲ್ಕು ಸರಣಿ ಸೂಪರ್ ಮೂನ್‌ಗಳಲ್ಲಿ ಸಂಭ್ರಮದ ಸೂಪರ್‌ಮೂನ್ ಅ.17ರ ಹುಣ್ಣಿಮೆಯಲ್ಲಿ ಗೋಚರಿಸಲಿದೆ.

ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾದೊಡನೆ ಹೊಳೆಯುವ ಶುಕ್ರ ಗ್ರಹದ ಪಕ್ಕದಲ್ಲಿ 27 ವರ್ಷಗಳಲ್ಲಿ ಕಾಣದ ಅಪರೂಪದ ಹಾಗೂ ಚೆಂದದ ಬಾಲದ ಸುಚಿನ್ಸಾನ್ ಅಟ್ಲಾಸ್ ಧೂಮಕೇತು ಕೂಡ ಕಾಣಲಿದೆ ಎಂದು ಭೂಗೋಳ ಶಾಸ್ತ್ರಜ್ಞ ಡಾ.ಎ.ಪಿ. ಭಟ್ ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News