×
Ad

ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ: ಸಾಚಿ ಶೆಟ್ಟಿಗೆ 3 ನೇ ರ್‍ಯಾಂಕ್

Update: 2025-05-23 17:57 IST

ಕಾರ್ಕಳ: ಜ್ಞಾನಸುಧಾ ಪ್ರೌಢಶಾಲೆಯ ಸಾಚಿ ಶೆಟ್ಟಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ 3 ನೇ ರ್‍ಯಾಂಕ್ ಪಡೆದಿದ್ದಾರೆ.

ಎಂಟನೇ ರ್‍ಯಾಂಕ್ ಪಡೆದಿದ್ದ ಸಾಚಿಗೆ ಮರು ಮೌಲ್ಯಮಾಪನದ ಬಳಿಕ ಮೂರನೆಯ ರ್‍ಯಾಂಕ್ ಲಭಿಸಿದೆ.

ಇವರು ಎಸ್‌ಕೆಎಸ್‌ ಇನ್ಫಾಪ್ರಾಜೆಕ್ಟ್‌ ನ ವ್ಯವಸ್ಥಾಪಕ ನಿರ್ದೇಶಕ ಸುಜಯ್‌ ಕುಮಾರ್‌ ಶೆಟ್ಟಿ, ಅಮೃತಾ ಶೆಟ್ಟಿ ದಂಪತಿ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News