×
Ad

ಉಡುಪಿ: ಜನಸ್ಪಂದನ ಸಭೆ ಮುಂದೂಡಿಕೆ

Update: 2024-06-24 20:21 IST

ಉಡುಪಿ: ಜು.27ರಂದು ಬೆಳಗ್ಗೆ ನಗರದ ಬನ್ನಂಜೆಯಲ್ಲಿ ರುವ ಬಿಲ್ಲವರ ಸೇವಾ ಸಂಘದ ನಾರಾಯಣ ಗುರು ಅಡಿಟೋರಿಯಂನಲ್ಲಿ ನಡೆಯಬೇಕಿದ್ದ ಉಡುಪಿ ತಾಲೂಕು ಜನಸ್ಪಂದನ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಿಗದಿ ಗೊಳಿಸಿ ಪ್ರಕಟಿಸಲಾಗುವುದು ಎಂದು ಉಡುಪಿ ತಹಶೀಲ್ದಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News